ಕುರುಂಬ ಭಾಷೆ ದ್ರಾವಿಡ ಭಾಷಾ ಕುಟುಂಬದ ಒಂದು ಭಾಷೆ.ಇದನ್ನು ಕುರುಬ ಜನಾಂಗದವರು ಹೆಚ್ಚಾಗಿ ಮಾತನಾಡುತ್ತಾರೆ. == ಭೌಗೋಳಿಕ ಹರಡುವಿಕೆ == ಈ ಭಾಷೆಯನ್ನು ಮಾತನಾಡುವ ಕುರುಬ ಜನಾಂಗದವರು ಹೆಚ್ಚಾಗಿ ತಮಿಳುನಾಡಿನ ತೇಣಿ, ಡಿಂಡಿಗಲ್,ಕೊಯಮತ್ತೂರು,ಧರ್ಮಪುರಿ,ವೆಲ್ಲೂರು ಮುಂತಾದ ಕಡೆಗಳಲ್ಲಿ ವಾಸಿಸುತ್ತಾರೆ.ಇದಲ್ಲದೆ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳ ಕೆಲವು ಕಡೆಗಳಲ್ಲಿಯೂ ಈ ಭಾಷಿಕರು ಕಂಡು ಬರುತ್ತಾರೆ. == ಉಲ್ಲೇಖ ==